3500 ಕೋಟಿ ತೆರಿಗೆ ನೋಟಿಸ್ ಕೊಟ್ಟು ಶಾಕ್ ನೀಡಿದ್ದ ಐಟಿ► ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಸಂಚು ಎಂದಿದ್ದ ಕಾಂಗ್ರೆಸ್#varthabharati #congress #IT #centralgovernment #supremecourt